Category: Social Service
Society facing activities in upbringing the poor, fighting against poverty, helping the needy.
ಎರಡನೇ ಹಂತದ ಕರೋನ್ ಮಾರ ಮರಿ ಹೆಚ್ಚುತಿರುವ ಈನಲೆ ಯಲ್ಲಿ. ತಡೆಯುವ ಮುಂಜಾಗ್ರತ ಕ್ರಮವಾಗಿ ಶ್ರೀನಿವಾಸ್ ದಾಸ್ಕ್ ಕರಿಯಪ್ಪ ನವರು ಮಾಸ್ಕ್ ವಿತರಣೆ ಮಾಡಿದರು.
ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಮಾಸ್ಕ್ ವಿತರಣೆ.
ಇಡೀ ದೇಶವೇ ಲಾಕ್ ಡೌನ್ ಆದ ಸಂದರ್ಬದಲ್ಲಿ ಕೋರೋಣ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಗಲು ಇರುಳು ಶ್ರಮಿಸಿ, ಕೋರೋಣ ವಾರಿಯರ್ ಆಗಿ ಸೇವೆ ಸಿಲ್ಲಿಸಿದ್ದಕ್ಕೆ #ಗ್ರೀನ್_ಮೀಡಿಯಾ ಚೇನಲ್ ವತಿಯಿಂದ ಇಂದು ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ #ಸೆಲ್ಯೂಟ್_ಕರೋಣ ವಾರಿಯರ್ಸ್ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. 96You, Prabhu A S, ಲಿಂಗರಾಜ ಫಣಿಯಾಪುರ and 93 others1 Comment4 SharesLikeCommentShare
ಕಡ್ಲೇಬಾಳ್ ಗ್ರಾಮಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಗೌರವ ಸಮರ್ಪಣೆ ಸಲ್ಲಿಸಿ ಸನ್ಮಾನಿಸಿದರು
ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾ ಚಿರಋಣಿ… ಕಡ್ಲೇಬಾಳ್ ಗ್ರಾಮಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಗೌರವ ಸಮರ್ಪಣೆ ಸಲ್ಲಿಸಿ ಸನ್ಮಾನಿಸಿದ ನೆಚ್ಚಿನ ಗೆಳೆಯ ಧನಂಜಯ, ಪಂಚಾಯತ್ ಮಾಜಿ ಸದಸ್ಯರುಗಳಿಗೆ, ವಾಲ್ಮೀಕಿ , ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳಿಗೆ, ಹಾಗೂ ನೆರೆದಿದ್ದ ಗ್ರಾಮದ ಹಿರಿಯರಿಗೆ, ಯುವಕರಿಗೆ, ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ. ಸರ್ವೇ ಜನ ಸುಖಿನೋ ಭವಂತು.
ಹೀರೋ ಕ್ರಿಕೆಟರ್ಸ್ ವತಿಯಿಂದ 9ನೇ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಅನ್ನು ಅಯೋಜಿಸಾಲಿತು
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಹೀರೋ ಕ್ರಿಕೆಟರ್ಸ್ ವತಿಯಿಂದ 9ನೇ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಅನ್ನು ಅಯೋಜಿಸಾಲಿತು.ಈ ಸಂದರ್ಭದಲ್ಲಿ ಸಂಸದರಾದ ಜಿ ಎಂ ಸಿದ್ದೇಶ್ವರವರು, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಪಾಲಿಕೆ ಸದಸ್ಯರಾದ ಅರ್.ಎಲ್.ಶಿವಪ್ರಕಾಶ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೌತಮ್ ಕುಮಾರ್ ಜೈನ್, ಹೀರೋ ಕ್ರಿಕೆಟರ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.
ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು.
ಇಂದು ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ,ವೀರಣ್ಣ , ನಿರ್ದೇಶಕರಾದ … Continue readingದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು.
ಗೋ ಹತ್ಯೆ ಮಸೂದೆ ಯನ್ನು ಮಂಡಿಸಿದ ಈ ಸಂದರ್ಭದಲ್ಲಿ
ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಗೋ ಹತ್ಯೆ ಮಸೂದೆ ಯನ್ನು ಮಂಡಿಸಿದ ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದ ಅವರಗೆರೆ ಗೋಶಾಲೆಯಲ್ಲಿ ಗೋವಿನ ಪೂಜೆ ಮಾಡುವುದರ ಮೂಲಕ ಸ್ವಾಗತಿಸಲಾಯಿತು…
ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ
ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ದಾವಣಗೆರೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರೊಂದಿಗೆ ಭಾಗವಹಿಸಲಾಯಿತು
ಜಿಲ್ಲಾ ಎಸ್ಟಿ ST ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನ
ಜನವರಿ 02 ಹಾಗೂ 03 ರಂದು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕೊಂಡಜ್ಜಿ ಗಿರಿಧಾಮದಲ್ಲಿ ನಡೆದ ಗಿರಿಜನ ಉತ್ಸವ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಾಯಕ ನೌಕರರ ಜಿಲ್ಲಾ ಸಮಾವೇಶಕ್ಕೆ ಸಹಕಾರ ನೀಡಿದ ದಾವಣಗೆರೆ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾದ್ಯಕ್ಷರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ ವೀರಣ್ಣ ರವರಿಗೂ ಹಾಗೂ ನಾಯಕ ವಿದ್ಯಾರ್ಥಿ ನಿಲಯದ ನಿರ್ದೇಶಕರಾದ ಶಾಮನೂರು … Continue readingಜಿಲ್ಲಾ ಎಸ್ಟಿ ST ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನ
ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ
ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ನಗರದ ಗುಂಡಿ ವೃತ್ತದಿಂದ ಜಯದೇವ ಸರ್ಕಲ್ ವರೆಗೆ “ಏಕತಾ ನಡಿಗೆ” ಯಲ್ಲಿ ಭಾಗವಹಿಸಲಾಯಿತು.