Category: Public Gatherings
Socio Public Gatherings
ಎರಡನೇ ಹಂತದ ಕರೋನ್ ಮಾರ ಮರಿ ಹೆಚ್ಚುತಿರುವ ಈನಲೆ ಯಲ್ಲಿ. ತಡೆಯುವ ಮುಂಜಾಗ್ರತ ಕ್ರಮವಾಗಿ ಶ್ರೀನಿವಾಸ್ ದಾಸ್ಕ್ ಕರಿಯಪ್ಪ ನವರು ಮಾಸ್ಕ್ ವಿತರಣೆ ಮಾಡಿದರು.
ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಮಾಸ್ಕ್ ವಿತರಣೆ.
ಕಡ್ಲೇಬಾಳ್ ಗ್ರಾಮಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಗೌರವ ಸಮರ್ಪಣೆ ಸಲ್ಲಿಸಿ ಸನ್ಮಾನಿಸಿದರು
ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾ ಚಿರಋಣಿ… ಕಡ್ಲೇಬಾಳ್ ಗ್ರಾಮಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಗೌರವ ಸಮರ್ಪಣೆ ಸಲ್ಲಿಸಿ ಸನ್ಮಾನಿಸಿದ ನೆಚ್ಚಿನ ಗೆಳೆಯ ಧನಂಜಯ, ಪಂಚಾಯತ್ ಮಾಜಿ ಸದಸ್ಯರುಗಳಿಗೆ, ವಾಲ್ಮೀಕಿ , ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳಿಗೆ, ಹಾಗೂ ನೆರೆದಿದ್ದ ಗ್ರಾಮದ ಹಿರಿಯರಿಗೆ, ಯುವಕರಿಗೆ, ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ. ಸರ್ವೇ ಜನ ಸುಖಿನೋ ಭವಂತು.
ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ರವರು ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಆತ್ಮೀಯ ಸ್ವಾಗತಿಸಲಾಯಿತು.
ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ರವರು ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಆತ್ಮೀಯ ಸ್ವಾಗತಿಸಲಾಯಿತು. 253You, Prabhu A S, Venu M N and 250 others4 Comments3 SharesLikeCommentShare
ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು.
ಇಂದು ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ,ವೀರಣ್ಣ , ನಿರ್ದೇಶಕರಾದ … Continue readingದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು.
ದಾವಣಗೆರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀನಿವಾಸ ದಾಸಕರಿಯಪ್ಪ ಅವರ ಆಯ್ಕೆಯಿಂದ ಹರ್ಷ ವ್ಯಕ್ತಪಡಿಸಿರುವ ಯಿಂದ ಇಂದು ನಗರದ ವಿನೋಬ ನಗರ ಚೌಡೇಶ್ವರಿ ದೇವಸ್ಥಾನ, ವಿನೋಬಾ ನಗರ ಸಿಧ್ಧಿ ವಿನಾಯಕ ಗಣಪತಿ ದೇವಸ್ಥಾನ, ಸ್ವಾಮಿ ಅಯಪ್ಪ ದೇವಸ್ಥಾನ ನಿಜಲಿಂಗಪ್ಪ ಬಡಾವಣೆ, ರಾಂ & ಕೋ ಗಣಪತಿ ದೇವಸ್ಥಾನ, ಶಾಮನೂರ ಆಂಜನೇಯ ದೇವಸ್ಥಾನ ಹೀಗೆ ನಗರ ಎಲ್ಲಾ ವಾರ್ಡಗಳಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಅಭಿಮಾನಿಗಳು ಅವರಿಗೆ ಶುಭ ಹಾರೈಯಿಸುತ್ತಾ ಸಾವಿರಾರು ಕಾರ್ತಿಕ ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಿದರು.
ದಾವಣಗೆರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀನಿವಾಸ ದಾಸಕರಿಯಪ್ಪ ಅವರ ಆಯ್ಕೆಯಿಂದ ಹರ್ಷ ವ್ಯಕ್ತಪಡಿಸಿರುವ ಯಿಂದ ಇಂದು ನಗರದ ವಿನೋಬ ನಗರ ಚೌಡೇಶ್ವರಿ ದೇವಸ್ಥಾನ, ವಿನೋಬಾ ನಗರ ಸಿಧ್ಧಿ ವಿನಾಯಕ ಗಣಪತಿ ದೇವಸ್ಥಾನ, ಸ್ವಾಮಿ ಅಯಪ್ಪ ದೇವಸ್ಥಾನ ನಿಜಲಿಂಗಪ್ಪ ಬಡಾವಣೆ, ರಾಂ & ಕೋ ಗಣಪತಿ ದೇವಸ್ಥಾನ, ಶಾಮನೂರ ಆಂಜನೇಯ ದೇವಸ್ಥಾನ ಹೀಗೆ ನಗರ ಎಲ್ಲಾ ವಾರ್ಡಗಳಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಅಭಿಮಾನಿಗಳು … Continue readingದಾವಣಗೆರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀನಿವಾಸ ದಾಸಕರಿಯಪ್ಪ ಅವರ ಆಯ್ಕೆಯಿಂದ ಹರ್ಷ ವ್ಯಕ್ತಪಡಿಸಿರುವ ಯಿಂದ ಇಂದು ನಗರದ ವಿನೋಬ ನಗರ ಚೌಡೇಶ್ವರಿ ದೇವಸ್ಥಾನ, ವಿನೋಬಾ ನಗರ ಸಿಧ್ಧಿ ವಿನಾಯಕ ಗಣಪತಿ ದೇವಸ್ಥಾನ, ಸ್ವಾಮಿ ಅಯಪ್ಪ ದೇವಸ್ಥಾನ ನಿಜಲಿಂಗಪ್ಪ ಬಡಾವಣೆ, ರಾಂ & ಕೋ ಗಣಪತಿ ದೇವಸ್ಥಾನ, ಶಾಮನೂರ ಆಂಜನೇಯ ದೇವಸ್ಥಾನ ಹೀಗೆ ನಗರ ಎಲ್ಲಾ ವಾರ್ಡಗಳಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ಅಭಿಮಾನಿಗಳು ಅವರಿಗೆ ಶುಭ ಹಾರೈಯಿಸುತ್ತಾ ಸಾವಿರಾರು ಕಾರ್ತಿಕ ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಿದರು.
ಗ್ರಾಮ ಸ್ವರಾಜ್ ಸಮಾವೇಶದ ಸಲುವಾಗಿ ಇಂದು #ದಾವಣಗೆರೆ_ಉತ್ತರ_ಬಿಜೆಪಿ_ಯುವ_ಮೋರ್ಚಾ ವತಿಯಿಂದ ನಗರದ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಗ್ರಾಮ ಸ್ವರಾಜ್ ಸಮಾವೇಶದ ಸಲುವಾಗಿ ಇಂದು #ದಾವಣಗೆರೆ_ಉತ್ತರ_ಬಿಜೆಪಿ_ಯುವ_ಮೋರ್ಚಾ ವತಿಯಿಂದ ನಗರದ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಿ ಎಸ್, ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸ್ಕರಿಯಪ್ಪ, ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ವೀರೇಶ್ ಪೈಲ್ವಾನ್, ಯುವ ಮೋರ್ಚಾ ಪದಾಧಿಕಾರಿಗಳಾದ ಕಿರಣ್, ವಿನಯ್ ಪೈಲ್ವಾನ್, … Continue readingಗ್ರಾಮ ಸ್ವರಾಜ್ ಸಮಾವೇಶದ ಸಲುವಾಗಿ ಇಂದು #ದಾವಣಗೆರೆ_ಉತ್ತರ_ಬಿಜೆಪಿ_ಯುವ_ಮೋರ್ಚಾ ವತಿಯಿಂದ ನಗರದ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾದ ಪ್ರಯುಕ್ತ ದಾವಣಗೆರೆ ಬಿಜೆಪಿ ಉತ್ತರ ಮಂಡಲದ ವತಿಯಿಂದ ಇಂದು ಬೆಳಿಗ್ಗೆ ನೀಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಲ್ಲಿ ಗೋಪೂಜೆಯನ್ನು ನೆರವೇರಿಸಲಾಯಿತು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಹಾಗೂ ಪಶು ಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾದ ಪ್ರಯುಕ್ತ ದಾವಣಗೆರೆ ಬಿಜೆಪಿ ಉತ್ತರ ಮಂಡಲದ ವತಿಯಿಂದ ಇಂದು ಬೆಳಿಗ್ಗೆ ನೀಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಲ್ಲಿ ಗೋಪೂಜೆಯನ್ನು ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಬಿಜೆಪಿಯ ದಾವಣಗೆರೆ ಜಿಲ್ಲಾ ಪ್ರಧಾನ … Continue readingಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾದ ಪ್ರಯುಕ್ತ ದಾವಣಗೆರೆ ಬಿಜೆಪಿ ಉತ್ತರ ಮಂಡಲದ ವತಿಯಿಂದ ಇಂದು ಬೆಳಿಗ್ಗೆ ನೀಟುವಳ್ಳಿಯ ದುರ್ಗಾಂಬಿಕ ದೇವಸ್ಥಾನದಲ್ಲಿ ಗೋಪೂಜೆಯನ್ನು ನೆರವೇರಿಸಲಾಯಿತು.