ಇಂದು ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯ ( ರಿ ) ವತಿಯಿಂದ ನೂತನವಾಗಿ ಆಯ್ಕೆ ಯಾಗಿರವ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅದ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪ ರವರಿಗೆ ಹಾಗೂ ಶ್ರೀ ಮತಿ ಇಂದಿರಾ ಎಸ್ ವಿ ರಾಮಚಂದ್ರಪ್ಪ ರವರಿಗೂ ಕೂಡ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ,ವೀರಣ್ಣ , ನಿರ್ದೇಶಕರಾದ ಶ್ರೀ ನಿವಾಸ ದಾಸಕರಿಯಪ್ಪ, ಎಂ,ಎನ್, ಆಂಜನೇಯ, ಎಂ ಬಿ ಕೆರೆ ರಾಮಚಂದ್ರಪ್ಪ , ಕೆಟಿಜೆ ನಗರ ಲಕ್ಷ್ಮಣ, ಶಾಮನೂರು ಪ್ರವೀಣ್, ಐಗೂರು ಹನುಮಂತಪ್ಪ, ಲಿಂಗರಾಜ್ ಫಣಿಯಾಪುರ,ದೇವರಮನೆ ಪ್ರವೀಣ್, ಫಣಿಯಾಪುರ ಲಿಂಗರಾಜ್ ಇನ್ನೂ ಇತರರು ಉಪಸ್ಥಿರಿದ್ದರು