ಶ್ರೀ ನಿವಾಸ ದಾಸಕರಿಯಪ್ಪ ರವರಿಗೆ ಪಕ್ಷ ಗುರುತಿಸಿ ದಾವಣಗೆರೆ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯಾ ಉಪದ್ಯಕ್ಷರಾಗಿ ಆಯ್ಕೆ ಮಾಡಿರುವ ಬಿಜೆಪಿ ಪಕ್ಷಕ್ಕೆ ಹಾಗೂ ಎಲ್ಲಾ ಬಿಜೆಪಿ ಪಕ್ಷದ ನಾಯಕರಿಗೆ ಹೃತ್ಪೂರ್ವಕ ಅಭಿನಂದನೆಗಳು

Posted on

#ದಾವಣಗೆರೆ ಜಿಲ್ಲೆಯ #ಲೋಕಸಭಾ#ಚುನಾವಣೆಯಲ್ಲಿ#ಬಿಜೆಪಿ#ಪಕ್ಷಕ್ಕೆ#ಜಿಲ್ಲೆಯಲ್ಲಿ ಹಾಗೂ #ನಗರದಲ್ಲಿ#ಸಂಘಟಿಸಿ#ಜಿ#ಎಂ#ಸಿದ್ಧೇಶ್ವರ್ ರವರ #ಗೆಲುವಿಗೆ ಶ್ರಮಿಸಿದ #ವೆಕ್ತಿ #ಶ್ರೀ #ಯುತ#ಶ್ರೀ#ನಿವಾಸ#ದಾಸಕರಿಯಪ್ಪ ರವರು👍✌✌ ನಂತರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಮಂತ್ರಿಗಳಾದ ಎಸ್ ಎ ರವೀಂದ್ರನಾಥ್ ರವರ ಚುನಾವಣೆಯಲ್ಲಿ ಹಗಲು ಇರುಳು ಶ್ರಮಿಸಿ ಗೆಲುವಿಗೆ ಇವರು ಸಹಾ ಒಬ್ಬರಾಗಿನಂತರ ದಾವಣಗೆರೆ ನಗರದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಗರದ್ಯಂತ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು ಎಲ್ಲಾ ವರ್ಡಗಳಲ್ಲಿ ಪ್ರಚಾರ ಮಾಡುವ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಗೆಲುವಿಗೆ ಮುಖ್ಯ ಪಾತ್ರ ವಹಿಸಿದರು ದಾವಣಗೆರೆ ಬಿಜೆಪಿ ಪಕ್ಷದ ದಿಗ್ಗಜರು ಅದಾ ಲೋಕಸಭಾ ಸದಸ್ಯರಾದ ಜಿ ಎಂ ಸಿದ್ಧೇಶ್ವರ್ ರವರ ಹಾಗೂ ಶಾಸಕರಾದ ಎಸ್ ಎ ರವೀಂದ್ರನಾಥ್ ರವರ, ಎಸ್ ವಿ ರಾಮಚಂದ್ರಪ್ಪ ರವರ, ಅವಾಗಿನ ಜಿಲ್ಲಾ ಅದ್ಯಕ್ಷರಾದ ಯಶವಂತ ರಾವ್ ಜಾದವ್ ರವರ ಹಾಗೂ ದಾವಣಗೆರೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಹಾಗೂ ಎಲ್ಲಾ ಮೋರ್ಚದ ಪದದಿಕಾರಿಗಳ ಸಹಕಾರದೊಂದಿಗೆ ಸಾವಿರಾರು ಕಾರ್ಯಕರ್ತರ ಪಡೆಯೊಂದಿಗೆ ಸೇರ್ಪಡೆಯಾಗಿ ಇಂದಿಗೂ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿರುವ ಶ್ರೀ ನಿವಾಸ ದಾಸಕರಿಯಪ್ಪ ರವರಿಗೆ ಪಕ್ಷ ಗುರುತಿಸಿ ದಾವಣಗೆರೆ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯಾ ಉಪದ್ಯಕ್ಷರಾಗಿ ಆಯ್ಕೆ ಮಾಡಿರುವ ಬಿಜೆಪಿ ಪಕ್ಷಕ್ಕೆ ಹಾಗೂ ಎಲ್ಲಾ ಬಿಜೆಪಿ ಪಕ್ಷದ ನಾಯಕರಿಗೆ ಹೃತ್ಪೂರ್ವಕ ಅಭಿನಂದನೆಗಳು

Leave a Reply

Your email address will not be published. Required fields are marked *