ಗ್ರಾಮ ಸ್ವರಾಜ್ ಸಮಾವೇಶದ ಸಲುವಾಗಿ ಇಂದು #ದಾವಣಗೆರೆ_ಉತ್ತರ_ಬಿಜೆಪಿ_ಯುವ_ಮೋರ್ಚಾ ವತಿಯಿಂದ ನಗರದ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಿ ಎಸ್, ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸ್ಕರಿಯಪ್ಪ, ದೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ವೀರೇಶ್ ಪೈಲ್ವಾನ್, ಯುವ ಮೋರ್ಚಾ ಪದಾಧಿಕಾರಿಗಳಾದ ಕಿರಣ್, ವಿನಯ್ ಪೈಲ್ವಾನ್, ಪ್ರಶಾಂತ್, ರಾಜು, ಸಚಿನ್ ಗಿರೀಶ್, ಹರೀಶ್ ಶಾಮನೂರು, ಶಿವು ಶಾಮನೂರು, ಕಿಶೋರ್, ರಾಜೇಶ್, ರಾಕೇಶ್, ಅನಿಲ್, ವಿಕಾಸ್, ಪ್ರದೀಪ್, ಪವನ್ ಗೌಡ, ರಮೇಶ, ಚೇತನ್, ಆದರ್ಶ, ರಘು, ಮನೋಜ್, ವಿಠ್ಠಲ, ಚಂದ್ರಣ್ಣ, ಇನ್ನಿತರರು ಉಪಸ್ಥಿತರಿದ್ದರು.