ಜಿಲ್ಲಾ ಎಸ್ಟಿ ST ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನ

Posted on

ಜನವರಿ 02 ಹಾಗೂ 03 ರಂದು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕೊಂಡಜ್ಜಿ ಗಿರಿಧಾಮದಲ್ಲಿ ನಡೆದ ಗಿರಿಜನ ಉತ್ಸವ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಾಯಕ ನೌಕರರ ಜಿಲ್ಲಾ ಸಮಾವೇಶಕ್ಕೆ ಸಹಕಾರ ನೀಡಿದ ದಾವಣಗೆರೆ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾದ್ಯಕ್ಷರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ಅದ್ಯಕ್ಷರಾದ ಬಿ ವೀರಣ್ಣ ರವರಿಗೂ ಹಾಗೂ ನಾಯಕ ವಿದ್ಯಾರ್ಥಿ ನಿಲಯದ ನಿರ್ದೇಶಕರಾದ ಶಾಮನೂರು ಪ್ರವೀಣ್ ರವರಿಗೆ ಇಂದು ಜಿಲ್ಲಾ ಎಸ್ಟಿ ST ವಾಲ್ಮೀಕಿ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು

Leave a Reply

Your email address will not be published. Required fields are marked *