ಮಹಾನಗರ ಪಾಲಿಕೆ ಉಪ ಚುನಾವಣಾ ಪ್ರಯುಕ್ತ 22 ನೇ ವಾರ್ಡ್ ಯಲ್ಲಮ್ಮ ನಗರದ ಬಿಜೆಪಿ ಅಭ್ಯರ್ಥಿಯಾದ ಆರ್.ಶಿವಾನಂದ ಪರವಾಗಿ ಶ್ರೀ ಯುತ ಉತ್ತರ ವಲಯದ ಸಂಸದರದ ಎಸ್. ಎ ರವೀಂದ್ರನಾಥ್ ರವರು ಮತ್ತು ಬಿ ಜೆ ಪಿ ಮುಖಂಡರು ಹಾಗೂ ಯುವಮೋರ್ಚ್ ಕಾರ್ಯಕರ್ತರ ನೇತೃತ್ವದಲ್ಲಿ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರು ಮತ್ತು ಬಿ ಜೆ ಪಿ ಮುಖಂಡರು ಹಾಗೂ ಯುವಮೋರ್ಚ್ ಕಾರ್ಯಕರ್ತರ ನೇತೃತ್ವದಲ್ಲಿ ಮತ ಯಾಚನೆ ಮಾಡಲಾಯಿತು.