#ದಾವಣಗೆರೆ ನಗರದ #ಹೈಸ್ಕೂಲ್ ಮೈದಾನದಲ್ಲಿ ಇಂದು ನೆಡೆದ #ಹಿಂದೂ#ಮಹಾಗಣಪತಿ ಯ #ಕಂಬದ#ಪೋಜೆಯನ್ನು ನೆರೆವೆರಿಸಲಾಯಿತು ಈ ಸಂದರ್ಭದಲ್ಲಿ #ಜೊಳ್ಳಿ#ಗುರು ಹಾಗೂ #ಶ್ರೀ#ನಿವಾಸ#ದಾಸಕರಿಯಪ್ಪ ರವರು, #ದೂಡ ಅದ್ಯಕ್ಷರಾದ #ರಾಜನಹಳ್ಳಿ#ಶಿವಕುಮಾರ್, ಪಾಲಿಕೆ ಸದಸ್ಯರಾದ #ರಾಕೇಶ್#ಯಶವಂತ#ರಾವ್#ಜಾದವ್, ಹಿಂದೂ #ಜಾಗರಣ ವೇದಿಕೆ ಯಾ ಮುಖಂಡರು ಹಾಗೂ ಮಹಾನಗರ #ಪಾಲಿಕೆ ಸದಸ್ಯರಾದ #ವೀರೇಶ್ ಸೇರಿದಂತೆ ಹಲವು ಮುಖಂಡರಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು
144You, Vijay Savanth, Praveen Kumaar and 141 others2 Comments10 SharesLikeCommentShare