ರಾಮಜನ್ಮಭೂಮಿ ನಿಧಿ ಸಮರ್ಪಣಾ ಮಹಾ ಅಭಿಯಾನ. ” ಮನೆ ಮನೆ ಸಂಪರ್ಕದ ಮೂಲಕ” ವಾರ್ಡ್ no 16 ವಿನೋಬನಗರ ದಲಿ ಶ್ರೀ ಆಂಜನೇಯ ಸ್ವಾಮಿ ಪೂಜೆಯೊಂದಿಗೆ ಪ್ರಾರಂಬಿಸಲಹಿತು.

ರಾಮಜನ್ಮಭೂಮಿ ನಿಧಿ ಸಮರ್ಪಣಾ ಮಹಾ ಅಭಿಯಾನ. ” ಮನೆ ಮನೆ ಸಂಪರ್ಕದ ಮೂಲಕ” ವಾರ್ಡ್ no 16 ವಿನೋಬನಗರ ದಲಿ ಶ್ರೀ ಆಂಜನೇಯ ಸ್ವಾಮಿ ಪೂಜೆಯೊಂದಿಗೆ ಪ್ರಾರಂಬಿಸಲಹಿತು. ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷರು, ಹಾಗೂ ಮುಖಂಡರು, RSS ಕಾರ್ಯಕರ್ತರು, ಯುವ ಪಡೆ, ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *