ದಾವಣಗೆರೆ ಜಿಲ್ಲೆಯ ಉದ್ಯಮಿ ಆದ ರಮೇಶ್ K S ಮತ್ತು B J P ಯುವಮುಖಂಡರು ಆದ ಶ್ರೀನಿವಾಸ್ ದಾಸಕರಿಯಪ್ಪ ಅವರ ನೇತೃತ್ವದಲ್ಲಿ ಇಂದು ಹಲವು ಸ್ಲಂಗಳಲ್ಲಿ ಉಚಿತ ದಿನಸಿ ಸಾಮಾನುಗಳ ಬಾಕ್ಸ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯ ತಹಸೀಲ್ದಾರ್ ಅದ ಸಂತೋಷ ಕುಮಾರ್, Food & saftey officer ಅದ ರುದ್ರಸ್ವಾಮಿ M K, B J P ಕಾರ್ಯಕರ್ತರು ಅದ ಗಂಗಾಧರ್ G S, ಪ್ರವೀಣ್ D M ಮತ್ತು S D K ಗ್ರೂಪ್ ನ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.