ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾ ಚಿರಋಣಿ… ಕಡ್ಲೇಬಾಳ್ ಗ್ರಾಮಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಗೌರವ ಸಮರ್ಪಣೆ ಸಲ್ಲಿಸಿ ಸನ್ಮಾನಿಸಿದ ನೆಚ್ಚಿನ ಗೆಳೆಯ ಧನಂಜಯ, ಪಂಚಾಯತ್ ಮಾಜಿ ಸದಸ್ಯರುಗಳಿಗೆ, ವಾಲ್ಮೀಕಿ , ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳಿಗೆ, ಹಾಗೂ ನೆರೆದಿದ್ದ ಗ್ರಾಮದ ಹಿರಿಯರಿಗೆ, ಯುವಕರಿಗೆ, ಸ್ನೇಹಿತರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ. ಸರ್ವೇ ಜನ ಸುಖಿನೋ ಭವಂತು.