ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಯುತ ಶ್ರೀನಿವಾಸ್ ದಾಸಕರಿಯಪ್ಪನವರ ಸಮಾಜ ಸೇವೆಯಲ್ಲಿ, ರಾಷ್ಟ್ರ ಪುನರ್ನಿರ್ಮಾಣದ ಕೆಲಸದಲ್ಲಿ, ಹಾಗೂ ಮುಂದಿನ ರಾಜಕೀಯ ಜೀವನದಲ್ಲಿ ಸದಾ ಯಶಸ್ಸು ಕೀರ್ತಿ ಗಳಿಸಲಿ, ಇನ್ನೂ ಉನ್ನತ ಮಟ್ಟಕೆ ಬೆಳೆಯಲಿ ಎಂದು, ದಾವಣಗೆರೆ ಜಿಲ್ಲೆಯ ಕಾರ್ಯಕರ್ತರು, ಸ್ನೇಹಿತರು ಜಿಲ್ಲೆಯ ವಿವಿಧ ಬಾಗದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪ ಬೆಳಗಿಸುವುದರ ಮೂಲಕ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು…