*ನಮೋ ಮಂತ್ರ ಫೌಂಡೇಶನ್* ವತಿಯಿಂದ*ಸ್ವಾಮಿ ವಿವೇಕಾನಂದ ಜಯಂತಿ* ಅಂಗವಾಗಿ *ಮಾರುತಿ ಪ್ರೌಢ* ಶಾಲೆಯಲ್ಲಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ *ನಮೋ ಮಂತ್ರ ಫೌಂಡೇಶನ್ ಜಿಲ್ಲಾ ಅಧ್ಯಕ್ಷರಾದ ಹರೀಶ್ ಶಾಮನೂರು* ಮುಖ್ಯ ಅತಿಥಿಗಳಾಗಿ *ಆರೆಸ್ಸೆಸ್ ಶಿವಮೊಗ್ಗ ಪ್ರಭಾರಿಗಳಾದ ಉಮಾಪತಿ ಜಿ* ಹಾಗೂ *ಮಹಾನಗರ ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರು ಆದಂತಹ ಎಸ್ ಟಿ ವೀರೇಶ್* ಮತ್ತು *ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ* *ನಮೋ ಮಂತ್ರ ಫೌಂಡೇಶನ್ ರಾಜ್ಯ ಸಂಚಾಲಕರಾದ ಕರಿಬಸವರಾಜ* ಹಾಗೂ *ದಕ್ಷಿಣ ಯುವಮೋರ್ಚಾ ಅಧ್ಯಕ್ಷರಾದ ರಾಕೇಶ್* ಮತ್ತು *ಉತ್ತರ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ವರ್ಣೇಕರ್* ಶಾಲೆಯ *ಮುಖ್ಯೋಪಾಧ್ಯಾಯರಾದ ಜಿ ಪಂಚಾಕ್ಷರಪ್ಪ* ಹಾಗೂ *ನಮೋ ಮಂತ್ರ ಫೌಂಡೇಶನ್ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಮಯೂರ್* *ಉಪಾಧ್ಯಕ್ಷರುಗಳಾದ ಅರುಣ್ ಕುಂದೂರು ಹಾಗು ಗುರುದೀಪ್* *ಸಂಘಟನಾ ಕಾರ್ಯದರ್ಶಿ ಗಣೇಶ್ ಮಠದ್ ಹಾಗೂ ಭರತ್ ಎಸ್ ಆರ್* *ಖಜಾಂಜಿ ಭಾರ್ಗವ್ ಕೇಸರಿ* ಹಾಗೂ *ಮೀಡಿಯಾ ಕೋಆರ್ಡಿನೇಟರ್ ಚಿನ್ಮಯ್ ಕೆ ಟಿ* ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.