ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹದ ಅಭಿಯಾನದ ಅಂಗವಾಗಿ ದಿನಾಂಕ.19/1/2021 ರಂದು ಬೆಳಿಗ್ಗೆ 8.30 ರಿಂದ ಶ್ರೀರಾಮ ಮಂದಿರದ ನಿಧಿ ಸಮರ್ಪಣೆ ಅಭಿಯಾನ ಕಾರ್ಯಕ್ರಮವನ್ನು ವಿನೊಬನಗರ_16 ನೇ ವಾರ್ಡ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಪ್ರಮುಖರಾದ ಚೇತನ್, ರೂಪೇಶ್, ರವಿ, ಬಸವರಾಜ್ ಉಚ್ಚಂಗಿದುರ್ಗ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ, ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷರಾದ ಹೆಚ್.ದಿವಾಕರ್, ಡಿ.ಎಂ.ಕಾಂತರಾಜ್, ಮಹಿಳಾ ಮೋರ್ಚದ ಪುಷ್ಪ ವಾಲಿ, ಗೌರಮ್ಮ ಪಾಟೀಲ್, ಯುವ ಮೊರ್ಚ ಉಪಾಧ್ಯಕ್ಷ ಕಿರಣ್, ಬೀಡಾ ನಾಗರಾಜ್, ಅನಿಲ್ ರವಿರಾಜ್, ರಾಜು, ತಿಪ್ಪೇಶ್, ಮಂಜು, ಪ್ರವೀಣ್, ಬಂಟಿ, ಅಣ್ನಪ್ಪ_ ಸೀನು, ರಾಕೇಶ್, ಮಹಾಂತೇಶ್, ಹರ್ಷ, ಸಂಜಯ್, ಗುರು ಹಾಗೂ ಇನ್ನು ಮುಂತಾದವರು ಹಾಜರಿದ್ದರು.